ಸಿಎಂ ಸ್ಥಾನಕ್ಕೆ ಬಿಎಸ್‌ವೈ ರಾಜೀನಾಮೆ ನೀಡುವುದು ಬಿಜೆಪಿಯ ಆಂತರಿಕ ವಿಚಾರ ಆ ಪಕ್ಷದ ವಿಚಾರದಲ್ಲಿ ನಾನು ಮೂಗು ತೂರಿಸೋದು ಶೋಭೆ ತರಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
BSY's resignation as CM is an internal issue of the BJP. Former chief minister HD Kumaraswamy said I would not interfere in that party's issue.